ಏಪ್ರಿಲ್ ೧೬ - ಏಪ್ರಿಲ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೬ನೇ ದಿನ (ಅಧಿಕ ವರ್ಷದಲ್ಲಿ ೧೦೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೯ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೮೫೩ - ಮುಂಬಯಿ ಮತ್ತು ಥಾನೆ ಮಧ್ಯೆ ಭಾರತದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭ. ೧೯೪೬ - ಸಿರಿಯಗೆ ಸ್ವಾತಂತ್ರ್ಯ ಪ್ರಾಪ್ತಿ. ೧೯೭೨ - ಅಪ್ಪೊಲೊ ೧೬ ಚಂದ್ರನೆಡೆಗೆ ಉಡಾಯಿಸಲಾಯಿತು. == ಜನನ == ೧೮೬೭ - ವಿಲ್ಬರ್ ವ್ರೈಟ್, ಅಮೇರಿಕ ದೇಶದ ವಿಮಾನ ತಂತ್ರಜ್ಞಾನ ಪ್ರಮುಖ. ೧೯೨೭ - ಪೋಪ್ ಹದಿನಾರನೇ ಬೆನೆಡಿಕ್ಟ್. ೧೯೮೩ - ಶ್ರೀಕರ ಜೊಶಿ, ಟೆಲಿಕಾಮ ಅಭಯಂತರು. == ನಿಧನ == ೧೮೫೦ - ಮರಿ ತುಸ್ಸಾದ್, ಮೇಡಮ್ ತುಸ್ಸಾದ್ಸ್ ಮೇಣದ ಸಂಗ್ರಹಾಲಯದ ಸ್ಥಾಪಕಿ. ೧೯೫೮ - ರೊಸಲಿಂಡ್ ಫ್ರಾಂಕ್ಲಿನ್, ಬ್ರಿಟನ್ನ ರಸಾಯನಶಾಸ್ತ್ರ ತಜ್ಞೆ. ೨೦೧೦ - ಡಾ.ಸಿ.ಆರ್.ಪ್ರಹಲಾದ್, ಭಾರತೀಯ ಅಮೆರಿಕನ್, ಅಮೆರಿಕದ, ಸ್ಯಾಂಡಿಯಾಗೊ ನಗರದ 'ರೋಸ್ ಸ್ಕೂಲ್ ಆಫ್ ಬಿಸಿನೆಸ್, ನ ಆಡಳಿತ ನಿರ್ವಹಣಾ ಗುರು. == ಹಬ್ಬಗಳು/ಆಚರಣೆಗಳು == ವಿಶ್ವ ದನಿ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ